ಏ.14 ರಂದು ರಾಜು ಬಾಫು ಕರೆ (42) ಎಂಬುವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಯಾಬಾದ್ ಸಮೀಪದ ಪಾಂಗ್ರೂನ್ ದೊಡ್ಡಿಯ ಅಬುಶ್ಯಾ ಸೋಪಾನ್ ಕೊಡ್ಲೆಕರ, ಅಬಶ್ಯಾ ಬಾಳು ಮಾನೆ, ವಾಗೀಶ ಶಂಕರ ಪೋಳ, ಜಾಲಿಂದರ್ ಊರ್ಫ್ ಪೋಪಟ್ ಮಲ್ಲಾರಿ, ಖಂಡೂಬಾ ಊರ್ಫ್ ಅಜೀತ್ ತಾಂಬೆ, ಮರುಗು ಊರ್ಫ್ ಹಕ್ಕೆ ಬಂಧಿತ ಆರೋಪಿಗಳೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.