ಮುಖಂಡ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಸಂಘ ಪರಿವಾರ ಕೆಲವೇ ಜನರ ಉದ್ಧಾರಕ್ಕಾಗಿ ಶೂದ್ರರನ್ನು ಬಳಸಿಕೊಳ್ಳಲು ಕಟ್ಟಿದ ಸಂಸ್ಥೆಯಾಗಿದೆ. ಆರ್‌ಎಸ್‌ಎಸ್ ಈವರೆಗೆ ಜನಪರವಾದ ಒಂದೇ ಒಂದು ಹೋರಾಟ ಮಾಡಿಲ್ಲ, ದೇಶಭಕ್ತಿ ಪಾಠ ಹೇಳುವ ಸಂಘ ಪರಿವಾರ ಕಚೇರಿಯಲ್ಲಿ ರಾಷ್ಟ್ರದ ಧ್ವಜ ಹಾರಿಸಿಲ್ಲ, ಸಂಘ ಪರಿವಾರದ್ದು ದೇಶ ಭಕ್ತಿಯಲ್ಲ ಧ್ವೇಷಭಕ್ತಿ ಎಂದು ಟೀಕಿಸಿದರು.