ಜಗಜ್ಯೋತಿ ಬಸವೇಶ್ವರ ಪಬ್ಲಿಕ್ ಶಾಲೆ ಸಾಧನೆ

ಎಲ್ಲಎಲ್ಲ -ಫೋಟೋ ಹೆಸರು ಸಹಿತ ಒಂದರಲ್ಲೇ ದ್ದು, ಕಟ್ ಮಾಡಿಕೊಳ್ಳಲು ಮನವಿ -ಫೋಟೋ ಹೆಸರು ಸಹಿತ ಒಂದರಲ್ಲೇ ದ್ದು, ಕಟ್ ಮಾಡಿಕೊಳ್ಳಲು ಮನವಿ
ಎಲ್ಲಎಲ್ಲ -ಫೋಟೋ ಹೆಸರು ಸಹಿತ ಒಂದರಲ್ಲೇ ದ್ದು, ಕಟ್ ಮಾಡಿಕೊಳ್ಳಲು ಮನವಿ -ಫೋಟೋ ಹೆಸರು ಸಹಿತ ಒಂದರಲ್ಲೇ ದ್ದು, ಕಟ್ ಮಾಡಿಕೊಳ್ಳಲು ಮನವಿ
Published on
ವಿಜಯಪುರ : ಇಲ್ಲಿನ ಪುಲಕೇಶಿ ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಆದರ್ಶ ಹೊಸಕೋಟಿ, ಅಭಿಷೇಕ ಹೊಸಕೋಟಿ, ಗುರಣ್ಣಗೌಡ ಪಾಟೀಲ ಹಾಗೂ ಪ್ರಭಾವತಿ ಜಮ್ಮಲದಿನ್ನಿ ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಸಂಸ್ಥೆ ಅಧ್ಯಕ್ಷ ಎಲ್.ಬಿ. ಪಾಟೀಲ, ಕಾರ್ಯದರ್ಶಿ ಸಂತೋಷ ರಡ್ಡಿ ಪಾಟೀಲ, ಶಾಲಾ ಆಡಳಿತಾಽಕಾರಿ ದೀಪಾ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net