ತಹಸೀಲ್ದಾರ್ ಸಂಜಯ ಇಂಗಳೆ, ತಾಪಂ ಇಒ ಅಶೋಕ ರಾಠೋಡ, ಪಪಂ ಅಧ್ಯಕ್ಷ ಮಲ್ಲು ದೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ್, ಕಾಂಗ್ರೇಸ್ ತಾಲೂಕು ಅಧ್ಯಕ್ಷ ಆರ್.ಡಿ. ಹಕ್ಕೆ, ಗ್ಯಾರೆಂಟಿಯ ತಾಲೂಕು ಅಧ್ಯಕ್ಷ ರವಿದಾಸ ಜಾಧವ, ಪರಮಾನಂದ ಕೋಳಿ, ಪಪಂ ಮುಖ್ಯಾಧಿಕಾರಿ ತಾವಸೆ, ಮಹಾದೇವ ಹಿರೇಕುರುಬರ, ದೇವಪ್ಪ ಪಾಟೀಲ, ದಶರಥ ಬನಸೋಡೆ ಮತ್ತಿತರರಿದ್ದರು.