ವಿಜಯಪುರ : ಮನಸ್ಸುಮಾಡಿ ಪ್ರಯತ್ನಿಸಿದ್ದಲ್ಲಿ ಎಂಥದೇ ಕೆಲಸವನ್ನಾದರೂ ಸಾಽಸಿಬಿಡಬಹುದು. ಆದರೆ, ಭಾರತಾಂಬೆಗಾಗಿ ಹಗಲಿರುಳು ಶ್ರಮಿಸುವ ಅವಕಾಶ ಲಭಿಸಿದಾಗ ಪ್ರಾಣಾರ್ಪಣೆ ಮಾಡುವ ಅವಕಾಶ ಕೇವಲ ಪುಣ್ಯವಂತರಿಗೆ ಮಾತ್ರ ಸಿಗುತ್ತದೆ ಎಂದು ಭೂಸೇನಾ ನಿವೃತ್ತ ಹವಾಲ್ದಾರ್, ದ್ರೋಣಾ ಸೋಲ್ರ‍್ಸ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕಲ್ಮೇಶ ಆಸಂಗಿ ಹೇಳಿದರು.