ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮುಖಂಡರಾದ ಸಿದ್ದು ಗೌಡನವರ, ಸೋಮನಾಥ ಬಾಗಲಕೋಟ, ಭೀಮರಾವ ತಮ್ಮಣ್ಣ ಹಂಗರಗಿ, ಮಲ್ಲಿಕಾರ್ಜುನ ಹಂಜಗಿ, ಬಸಯ್ಯ ಗುರಯ್ಯ ವಿಭೂತಿ, ಜಗದೀಶಗೌಡ ಎಂ. ಪಾಟೀಲ, ವಿಜಯಕುಮಾರ ಎಂ. ಪಾಟೀಲ, ಪ್ರತಿಭಾ ಜಗದೀಶಗೌಡ ಪಾಟೀಲ, ಶೋಭಾ ಮಹಾರುದ್ರ ಹಲ್ಯಾಳ, ಲೇಪು ರೇವಣಸಿದ್ಧ ಕೊಣ್ಣೂರ, ಭಾಗೀರಥಿ ಚಂ. ತೇಲಿ, ಸಿದಗೊಂಡ ರುಗ್ರಗೌಡ, ಎಚ್.ಎಂ. ಬಾಗವಾನ, ನಾರಾಯಣ ಶಂಕರ ಪರಮಾಜಿ, ಕಲ್ಲು ಸೊನ್ನದ, ರಾಹುಲ್ ಕುಬಕಡ್ಡಿ, ಗಿರೀಶ ಕುಲಕರ್ಣಿ, ಸಿದ್ರಾಮ ಪೂಜಾರಿ, ಸಿದ್ದಪ್ಪ ಭೊಸಗೊಂಡ, ರಾಮು ಮಾಳಿ, ಸಾಹೇಬಗೌಡ ಕೆಂಪವಾಡ, ಮಾನಿಂಗಪ್ಪ ಮಂಟೂರ, ಮಮ್ಮುಲಾಲ ಮುಜಾವರ, ಸದಾಶಿವಯ್ಯ ಅರಕೇರಿಮಠ ಮತ್ತಿತರರಿದ್ದರು.