ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ, ಕಸಾಪ ಗೌರವ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಕಸಾಪ ಪದಾಽಕಾರಿಗಳ ಬಿ.ಎಸ್. ನವಲಿ, ಭಾಗಿರಥಿ ಸಿಂಧೆ, ಅಲ್ಲಮಪ್ರಭುದೇವ ಮಲ್ಲಿಕಾರ್ಜುನಮಠ, ಅರ್ಜುನ ಶಿರೂರ, ಶ್ರೀಧರ ಹೆಗಡೆ ಮಾತನಾಡಿದರು. ಮಹೆತಾಬ ಕಾಗವಾಡ ಪ್ರಾರ್ಥಿಸಿದರು. ಶಶಿಕಲಾ ನಾಯ್ಕೊಡಿ ಗೀತಗಾಯನ ಮಾಡಿದರು. ರಿಯಾಜ್ ಪಿಂಜಾರ ಸ್ವಾಗತಿಸಿದರು. ಜಯಶ್ರೀ ಹಿರೇಮಠ ನಿರೂಪಿಸಿ, ವಂದಿಸಿದರು.