ತೊಂಡಿಕಟ್ಟಿ ಅವದೂರ ಗಾಳೇಶ್ವರಮಠದ ಸದ್ಗುರ ವೆಂಕಟೇಶ ಮಹಾರಾಜರು, ಶಿವಾನಂದ ಆಶ್ರಮದ ಸದ್ಗುರು ನಿಜಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಶೇಷವ್ವ ದಾಸರ, ನಿವೃತ್ತ ಪ್ರಾಚಾರ್ಯ ಎಸ್.ಬಿ. ಕೃಷ್ಣಗೌಡರ, ಬಿ.ವಿ. ಹಲಕಿ, ಎಲ್.ಜಿ. ಕೊಪ್ಪದ, ಕಾಶಿನಾಥ ಹುಡೇದ, ಲೋಕಣ್ಣ ಕತ್ತಿ, ಎಸ್.ಆರ್. ಯಾದವಾಡ, ಎ.ಡಿ. ಸಂಗನ್ನವರ, ಮಾಜಿ ಜಿ.ಪಂ. ಅಧ್ಯಕ್ಷ ಶಿವಕುಮಾರ ಮಲಘಾಣ, ಸಂಗನಗೌಡ ಕಾತರಕಿ ಇದ್ದರು.