ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಸಹಕಾರಿ ಧುರೀಣ ಗುರುಲಿಂಗಪ್ಪ ಅಂಗಡಿ, ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎಸ್. ಬಸವರಾಜ್, ವೇದಾಂತ ಕೇಸರಿ ಸೌಹಾರ್ದ ಅಧ್ಯಕ್ಷ ಮಲ್ಲು ಕಲಾದಗಿ, ಉಪಾಧ್ಯಕ್ಷ ಡಾ. ಆನಂದ ಚೌಧರಿ, ನಿರ್ದೇಶಕರಾದ ಡಾ. ಅರವಿಂದ ಢಾಣಕಶಿರೂರ, ಡಾ. ಮಲ್ಲಪ್ಪ ಹುಗ್ಗಿ, ಡಾ. ಬಸವರಾಜ ಬಡದಾಳ, ಡಾ. ಅಜೀತ ಗತಾಟೆ, ಶಂಕರರಾವ್ ಜೋಶಿ, ಈರಣ್ಣ ಅಳ್ಳಗಿ, ಡಾ. ಸುಧಾ ಕರಿಲಿಂಗಣ್ಣನವರ, ಸಾವಿತ್ರಿ ಚಿಂಚಲಿ ಮತ್ತಿತರರಿದ್ದರು.