ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ, ಡಾ. ಮಾಂತೇಶ ಜಾಲಗೇರಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಹಣಮಂತ ಚಿಂಚಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜಗದೀಶ ಕೊಟ್ರಶೆಟ್ಟಿ, ಶ್ರೀಕಾಂತ ಕೊಟ್ರಶೆಟ್ಟಿ, ಕರುಣಾಕರ ಚೌದ್ರಿ, ವಿನುತ್ ಕಲ್ಲೂರ, ಎಂ.ಜಿ. ಅಡಿಗೊಂಡ, ರವಿ ರಾಠೋಡ, ಪ್ರಶಾಂತ ಮುಂಜಾನೆ, ಸಂಕೇತ ಬಗಲಿ, ಆನಂದ ವನರೊಟ್ಟಿ, ಸಂಗಮೇಶ ಜಾಲಗೇರಿ, ಬಸವರಾಜ ಹಾರಿವಾಳ, ಜಗದೀಶ ಬಿಜಾಪುರ, ಮನ್ನಾನ್ ಶಾಬಾದಿ, ಪಿ.ಐ. ಗುರುಶ್ಯಾಂತ ದಾಶ್ಯಾಳ ಸೇರಿ ರಾಷ್ಟಿçÃಯ ಬಸವಸೈನ್ಯದ ಪದಾಽಕಾರಿಗಳು ಹಾಗೂ ವಿಜಯಪುರ ಸೈಕಲ್ ಗ್ರೂಪ್ ಸದಸ್ಯರು ಉಪಸ್ಥಿತರಿದ್ದರು.