ಇಂದಿನಿಂದ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನ

Siddeshwar shri
Published on

ವಿಜಯಪುರ : ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಡಿ. 18 ರಿಂದ ನಿತ್ಯ ಬೆಳಗ್ಗೆ 6.30 ರಿಂದ 7.30 ರವರೆಗೆ ನಡೆಯಲಿದೆ. ಹಂಚನಾಳ-ಇಚಲಕರಂಜಿ ಗುರುದೇವಾಶ್ರಮದ ಶ್ರೀ ಮಹೇಶಾನಂದ ಸ್ವಾಮಿಗಳು ಉದ್ಘಾಟಿಸುವರು. ಸದ್ಭಕ್ತರು ಶ್ರೀಗಳ ಆಶೀರ್ವಚನ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರವಚನ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net