ಇಗ್ನೊ ಪರೀಕ್ಷೆ ದಿನಾಂಕ ವಿಸ್ತರಣೆ

Exam
Published on

ವಿಜಯಪುರ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯದ ಡಿಸೆಂಬರ್ 2020ರ ಪರೀಕ್ಷೆಗಳನ್ನು ಫೆಬ್ರವರಿ 2021ಕ್ಕೆ ನಡೆಸಲು ತೀರ್ಮಾನಿಸಲಾಗಿದೆ.
ಪರೀಕ್ಷಾ ಫಾರ್ಮ್ ಸಲ್ಲಿಕೆ (ಆನ್‌ಲೈನ್), ಅಸೈನ್‌ಮೆಂಟ್, ಪ್ರೊಜೆಕ್ಟಸ್, ಇಂಟರನಿಷಿಪ್, ಫೀಲ್ಡ್‌ವರ್ಕ್ ಜನರಲ್ಸ್ ಇತ್ಯಾದಿ ಸಲ್ಲಿಕೆ ದಿನಾಂಕವನ್ನು ಡಿ. 15, 2020ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಗ್ನೊ ವೆಬ್‌ಸೈಟ್ (ಡಡಡ.ಡಡಡಡಡಡ.ಡಡಡ)ಗೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net