ನಾಟ್ಯ ಶಾಲೆ ಶಿಕ್ಷಕಿ ಎಂಎಂಜೆ ಕಾವ್ಯ ಮಾತನಾಡಿ, ನಾಡಿನಲ್ಲಿ ಸಾಧಕ ಮಹಿಳೆಯರ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು. ಸದಸ್ಯರಿಗೆ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಯೋಜನಾಧಿಕಾರಿ ಕಲ್ಲಪ್ಪ, ಕೇಂದ್ರದ ಸದಸ್ಯೆ ಸುನಿತಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಗಂಗಮ್ಮ, ಸೇವಾ ಪ್ರತಿನಿಧಿ ಪದ್ಮಾ ಇತರರಿದ್ದರು.