

ಪ್ರಮುಖ ಮುಖ್ಯಾಂಶಗಳು
ಕಡ್ಡಿರಾಂಪುರ ತಾಂಡಾದಲ್ಲಿ ಕಳೆದ ಒಂದುವರೆ ತಿಂಗಳಿAದ ಇದ್ದ ಕೊಳವೆ ಬಾವಿ ನೀರು ಕೂಡ ಬಾರದಂತಾಗಿದೆ. ನೀರು ಹೊರಗಡೆಯಿಂದ ತಂದು ಮನೆಗೆ ಬಳಕೆ ಮಾಡಬೇಕು. ಇನ್ನು ಇರುವ ಕೊಳವೆ ಬಾವಿಯಲ್ಲಿನ ಫ್ಲೋರೈಡ್ ಇರೋ ನೀರು ಕುಡಿದು ಬಹಳಷ್ಟು ಜನರಿಗೆ ಮಂಡಿನೋವು, ಕೀಲುನೋವಿ ಬಂದೈತೆ. ನಲವತ್ತು ವರ್ಷಕ್ಕೆ ದುಡಿಯೋ ಶಕ್ತಿ ಕಳೆದುಕೊಳ್ಳುವಂಗ ಐತೆ. ಸಂಬAಧಿಸಿದವರು ಗಮನ ಹರಿಸಬೇಕು.