ನಗರದ ಗ್ರಾಮ ದೈವವಾಗಿಯು ಪೂಜಿಸಲ್ಪಡುವ ದೇವರುಗಳ ರಥೋತ್ಸವದಲ್ಲಿ ಬಹುತೇಕ ಏಳುಕೇರಿಗಳ ಭಕ್ತವೃಂದ ರೈತ ಬಾಂಧವರು ಮತ್ತು ವಾಣಿಜೋದ್ಯಮಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದಲೇ ರಥೋತ್ಸವ ಹೊರಡುವ ಮುಖ್ಯ ಬೀದಿಯಲ್ಲಿ ಬಾಳಿ ಕಂಬಗಳನ್ನು ತಳಿರು ತೋರಣ ಹಾಗೂ ರ‍್ಮಿಕ ಧ್ವಜಗಳು ಕಟ್ಟುವ ಮೂಲಕ ರಸ್ತೆಯುದ್ದಕ್ಕೂ ಹಬ್ಬದ ವಾತಾವರಣ ರ‍್ಮಾಣ ಮಾಡಲಾಯಿತು. ದೇಗುಲದಲ್ಲಿ ರ‍್ಮಿಕ ರ‍್ಯಕ್ರಮಗಳಾದ ಅಭಿಷೇಕ, ಕುಂಕುರ‍್ಚನೆ, ತಳಸಿ ರ‍್ಚನೆ, ಕ್ಷೀರಾಭಿಷೇಕ, 10-30ಕ್ಕೆ ರಥಾಂಗಹೋಮ, 11ಗಂಟೆಗೆ ಮಡಿತೇರು ಹೀಗೆ ರ‍್ಮಿಕ ವಿಧಿಗಳಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.