ಅದ್ಧೂರಿಯಾಗಿ ಜರುಗಿದ ಬಿಕ್ಕಿ ಮರಡಿ ರಥೋತ್ಸವ

ಕೊಟ್ಟೂರು ಶ್ರೀ  ಬಿಕ್ಕಿ ಮರಡಿ ದುರ್ಗಮ್ಮ ದೇವಿ ರಥೋತ್ಸವ ಅಪಾರ ಜನಸ್ತೋಮದ ನಡುವೆ ಅದ್ದೂರಿಯಾಗಿ ಜರುಗಿತು.
ಕೊಟ್ಟೂರು ಶ್ರೀ ಬಿಕ್ಕಿ ಮರಡಿ ದುರ್ಗಮ್ಮ ದೇವಿ ರಥೋತ್ಸವ ಅಪಾರ ಜನಸ್ತೋಮದ ನಡುವೆ ಅದ್ದೂರಿಯಾಗಿ ಜರುಗಿತು.
Published on
ಕೊಟ್ಟೂರು : ಪಟ್ಟಣದ ಕೆರೆ ಏರಿಯಾ ಮೇಲಿರುವ ಆಗಿ ಹುಣ್ಣಿಮೆ ದಿನವಾದ ಇಂದು ಶ್ರೀ ಬಿಕ್ಕಿ ಮರಡಿ ದುರ್ಗಮ್ಮ ದೇವಿ ರಥೋತ್ಸವ ಅಪಾರ ಜನಸ್ತೋಮದ ನಡುವೆ ಅದ್ದೂರಿಯಾಗಿ ಜರುಗಿತು.
ಶ್ರೀ ದೇವಿಯ ಈ ವರ್ಷದ ಪಟಾಕ್ಷಿ ಹರಾಜು ರೂ 52,101 ರೂಪಾಯಿಗಳಿಗೆ ಕೊಮರಪ್ಪನವರ ಷಣ್ಮುಖಪ್ಪ ತಮ್ಮದಾಗಿಸಿಕೊಂಡು ದೇವ ಕೃಪೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ತಂಡೋಪ ತಂಡವಾಗಿ ಬಂದ ಕೊಟ್ಟೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತಾದಿಗಳು ಬಂದು ಈ ಅದ್ದೂರಿ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಬಿಕ್ಕಿ ಮರಡಿ ದುರ್ಗಮ್ಮ ದೇವಿಯ ಕೃಪೆಗೆ ಪಾತ್ರರಾದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net