ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜ, ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್, ಅಕ್ಕನ ಬಳಗದ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ ಹಿರೇಮಠ, ಪದಾಧಿಕಾರಿಗಳಾದ ಕಾಮಗಂಡಿ ಲಕ್ಷ್ಮೀ, ಸಿಂಧೂಗೌಡ, ಬಿ.ಎಂ.ಪುಷ್ಪಾ ರುದ್ರಯ್ಯ, ತಾಂಡೂರು ಸುಜಾತಾ, ಅರವಿ ಅನುಪಮಾ, ಕಾಮರೆಡ್ಡಿ ಉಮಾ, ವಾಲಿ ಶಕುಂತಲಾ, ಕೋರಿ ಜಯಾ, ಪ್ರಮುಖರಾದ ಮುಕ್ಕುಂದಿ ಶಿವಗಂಗಮ್ಮ, ಕಲ್ಗುಡಿ ನಾಗರತ್ನಾ, ಕೆ.ಎಂ.ಹೇಮಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಇತರರಿದ್ದರು.