ಟ್ರ್ಯಾಕ್ಟರ್ ಪಲ್ಟಿ ಏಳು ಜನರ ದುರರ್ಮಣ

ತುಂಗಭದ್ರಾ ನದಿಯಲ್ಲಿ ಪಲ್ಟಿಯಾಗಿರುವ ಟ್ರ್ಯಾಕ್ಟರ್
ತುಂಗಭದ್ರಾ ನದಿಯಲ್ಲಿ ಪಲ್ಟಿಯಾಗಿರುವ ಟ್ರ್ಯಾಕ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಟ್ಯಾಂಕರ್ ಲಾರಿ ಡಿಕ್ಕಿ, ತುಂಗಭದ್ರಾ ನದಿ ಟ್ರಾಕ್ಟರ್ ಪಲ್ಟಿ

ಹೊಸಪೇಟೆ: ಇಲ್ಲಿನತುಂಗಭದ್ರಾ ಜಲಾಶಯದಬಳಿಟ್ಯಾಂಕರ್ ಲಾರಿಹಿಂಬದಿಯಿಂದ ಡಿಕ್ಕಿಹೊಡೆದಪರಿಣಾಮಸೇತುವೆಮೇಲಿಂದನದಿಗೆಟ್ರ್ಯಾಕ್ಟರ್ ಪಲ್ಟಿಯಾಗಿ ಮಗುಸೇರಿಒಂದೇಕುಟುಂಬದ ಏಳುಜನರುದುರರ್ಮಣದ ಘಟನೆಶುಕ್ರವಾರ ನಡೆದಿದೆ.

ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿಯಿಂದ ಕೊಪ್ಪಳಜಿಲ್ಲೆಯ ಹುಲಿಗೆಮ್ಮ ದೇವಿದೇಗುಲಕ್ಕೆ ಹೋಗುವಾಗ ಘಟನೆನಡೆದಿದೆ. ಸಂಡೂರುತಾಲೂಕಿನ ಮರ್ಲಾಯನಹಳ್ಳಿಯ ಟ್ರಾಕ್ಟರ್ ಚಾಲಕಕೆಚ್ಚಪ್ಪ (43), ಅಂಕಮನಾಳ ಮಾಂತೇಶ(18), ಗೌರಮ್ಮ(40),ಕೂಡ್ಲಗಿ ಬೈರದೇವರಗುಡ್ಡ ಹುಲಿಗೀತಾ(25), ಭರತ್(1)ಕೂಡ್ಲಿಗಿ ಮಂಜಮ್ಮ(25)ಸ್ಥಳದಲ್ಲೇ ಮೃತ ದುರ್ದೈವಿಗಳು. ಇನ್ನು ಕೊಪ್ಪಳದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾಯಾ(16)ಮೃತರಾಗಿದ್ದಾರೆ. ಆರು ವರ್ಷದ ಚೇತನ್ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳಿಗೆ ಕಳುಹಿಸಿದ್ದಾರೆ.

ಹುಲಿಗೆಮ್ಮ ದೇಗುಲಕ್ಕೆ ಟ್ರಾಕ್ಟರ್ ನಲ್ಲಿ19 ಜನರುಪ್ರಯಾಣಿಸುತ್ತಿದ್ದರು. 6 ಜನಸ್ಥಳದಲ್ಲಿಯೇ ಮೃತರಾಗಿದ್ದಾರೆ. ಒಬ್ಬರು ಕೊ್ಪಳದಲ್ಲಿ ಮೃತರಾಗಿದ್ದಾರೆ. 12ಕ್ಕೂಅಧಿಕಜನರಿಗೆಗಂಬಿರಗಾಯಗಳಾಗಿವೆ. ಕೊಪ್ಪಳಆಸ್ಪತ್ರೆಗೆ 8 ಜನರನ್ನು ಹೆಚ್ಚಿನ ಚಿಕಿತ್ಸಗೆ ರವಾನೆಮಾಡಿದ್ದಾರೆ. ಇವರಲ್ಲಿ ರೇಣುಕಾ(40) ಗಂಬಿರಗಾಯಗಳಾಗಿವೆ. ಉಳಿದವರು ನಗರದಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಪ್ಪಳದ ಮುನಿರಾಬಾದ್ ಪೊಲೀಸ್ಠಾಣೆವ್ಯಾಪ್ತಿಯಲ್ಲಿ ಘಟನೆ.ಬಳ್ಳಾರಿ ಐಜಿಡಾಹರ್ಷ, ವಿಜಯನಗರ ಡಿಸಿಕವಿತಾಎಸ್.ಮನ್ನಿಕೇರಿ, ವಿಜಯನಗರ ಎಸ್ಪಿ ಎಸ್.ಜಾಹ್ನವಿ, ಕೊಪ್ಪಳಎಸ್ಪಿಎಲ್.ಅರಸಿದ್ದಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೇವರದರ್ಶನಪಡೆಯಲುದೇಗುಲಕ್ಕೆ ಹೋದವರುದೇವರಪಾದಸೇರಿದ್ದಾರೆ. ಪಟ್ಟಕಂದಮ್ಮನನ್ನು ಬಿಡದೆಜವರಾಯಅಟ್ಟಹಾಸ ಮೆರೆದಿದ್ದಾನೆ. ನಗರದಶವಾಗಾರದ ಎದುರುಮುಗಿಲುಮುಟ್ಟಿದ ತಂದೆ,ಮಗನಆಕ್ರಂದನ. ಹೆಂಡತಿ,ಮಗನನ್ನಕಳೆದುಕೊಂಡು ಮೃತಗೌರಮ್ಮನ ಗಂಡಮಲ್ಲೇಶ್ ಹಾಗೂಮಗ.

ಶವಾಗಾರದ ಎದುರುಒಬ್ಬರಿಗೊಬ್ಬರು ತಬ್ಬಿಕೊಂಡು ರೋಧಿಸಿದ್ದು ಮನಕಲಕುವಂತಿತ್ತು.

ಐದು ಲಕ್ಷರೂ.ಪರಿಹಾರ

ಅಪಘಾತದಲ್ಲಿ ಮೃತರಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಐದುಲಕ್ಷರೂ.ಪರಿಹಾರಘೋಷಣೆಮಾಡಿದ್ದಾರೆ. ಗಾಯಾಳುಗಳಿಗೆ ಸಂಸದರನಿಧಿಹಾಗೂವೈಯಕ್ತಿಕವಾಗಿ ತಪಾಸಣೆವೆಚ್ಚಹಾಗೂಸಹಾಯಧನಮಾಡುವೆಎಂದುಆಸ್ಪತ್ರೆಗೆ ಬೇಟಿಪರಿಶೀಲನೆ ಮಾಡಿದಸಂಸದ.ತುಕಾರಾಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net