ತಳವಾರಘಟ್ಟ ಬಳಿಯ ತುಂಗಭದ್ರಾ ನದಿಯಿಂದ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮಕ್ಕೆ ಕಲ್ಪಿಸಲಾದ ಏತ ನೀರಾವರಿ ಯೋಜನೆಯ ಪೈಪ್ ಲೈನ್ ತಾಲೂಕಿನ ಕಮಲಾಪುರದಿಂದ ಸೀತಾರಾಮ ತಾಂಡಕ್ಕೆ ಹೋಗುವ ರಸ್ತೆಯಲ್ಲಿನ ಕಮಲಾಪುರ ನಿವಾಸಿ ಆರ್.ಬಾಲರಾಜ್ ಹಾಗೂ ಆರ್.ಗೋಪಾಲ ಎಂಬುವವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಹಾದು ಹೋಗಿದೆ. ಸೋಮವಾರ ಮಧ್ಯಾಹ್ನ ಒಡೆದು ಹೋಗಿ, ಬಾಲರಾಜ್ ಹಾಗೂ ಆರ್.ಗೋಪಾಲ್ ಭತ್ತದ ಗದ್ದೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆಯಲಾದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಅಪಾರ