ಮಸೀದಿಯಿಂದ ಈದ್ಗಾವರೆಗೆ ಮೆರವಣಿಗೆ

ಕೊಟ್ಟೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಿನ್ನೆಲೆಯಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.
ಕೊಟ್ಟೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಿನ್ನೆಲೆಯಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.
Published on
ಕೊಟ್ಟೂರು: ತಾಲೂಕಿನಲ್ಲಿ ಬಕ್ರೀದನ್ನು ಮುಸ್ಲಿಮರು ಶ್ರದ್ಧೆ-ಭಕ್ತಿಯಿಂದ ಆಚರಿಸಿದರು. ಪಟ್ಟಣ ಹಾಗೂ ಹಳ್ಳಿಗಳ ವಿವಿಧ ಮಸೀದಿಗಳಿಂದ ಮೆರವಣಿಗೆಯೊಂದಿಗೆ ಆಗಮಿಸಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದಲ್ಲಿ ಪ್ರಮುಖರಾದ ಎಂ.ಎ.ನೂರುಲ್ಲಾ ಖಾನ್, ಹಾಜಿ ರಹಮತ್ ವುಲ್ಲಾ ಖಾನ್, ಹಾಜಿ ಸಲಾಮ್ ಸಾಹೇಬ್, ಹಾಜಿ ಫಕೃದ್ದೀನ್ ಸಾಹೇಬ್, ಹಾಜಿ ಬಾಷಾ ಸಾಹೇಬ್, ಹಾಜಿ ಅಯೂಬ್ ಖಾನ್, ಶಫಿ ಸಾಹೇಬ್ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net