

ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ಸ್ಥಳೀಯವಾಗಿ ಕಾರ್ಖಾನೆಗಳುಸ್ಥಾಪನೆಯಾದರೆ, ಸಾಕಷ್ಟುಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು,ನಿರುದ್ಯೋಗಿ ಯುವಕ ಯುವತಿಯರಿಗೆ ಅನುಕೂಲವಾಗಲಿದೆಎಂದು ಶಾಸಕಎಚ್.ಆರ್.ಗವಿಯಪ್ಪಭರವಸೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾವಾಣಿಜ್ಯ ಮತ್ತುಕೈಗಾರಿಕಾಸಂಸ್ಥೆ ಹಾಗೂರೈಟ್ವೇ ಸಲ್ಯೂಶನ್ಸ್ನಿಂದನಗರದ ವಿಜಯನಗರ ಕಾಲೇಜು ಆವರಣದಲ್ಲಿಶನಿವಾರ ಆಯೋಜಿಸಲಾಗಿದ್ದ ಮೆಗಾಉದ್ಯೋಗ ಮೇಳಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು.
ಜಿಲ್ಲೆಯಲ್ಲಿಇಂಡಸ್ಟಿçಯಲ್ಕಾರಿಡಾರ್ ಸ್ಥಾಪನೆಗೆಯೋಜನೆರೂಪಿಸಲಾಗಿದ್ದು, ಅದಕ್ಕಾಗಿಈಗಾಗಲೇ ಮರಿಯಮ್ಮನಹಳ್ಳಿವ್ಯಾಪ್ತಿಯಲ್ಲಿ ಸಾವಿರ ಎಕರೆ ಸ್ಥಳಗುರುತಿಸಲಾಗಿದೆ. ಇಂತಹಕಾರಿಡಾರ್ ಯೋಜನೆಗಳಸ್ಥಾಪನೆಗೆ ಸಾಕಸಷ್ಟುಸಮಯ ತೆಗೆದುಕೊಳ್ಳುತ್ತದೆ.ಆದರೆ ದೂರ ದೃಷ್ಟಿಯಿಂದ ತುAಬಾಅನುಕೂಲವಾಗಲಿದೆ. ನಾನಾಕಂಪನಿಯೊAದುಜಿಲ್ಲೆಯಲ್ಲಿ ಉದ್ಯಮ ಸ್ಥಾಪಿಸಲುಉತ್ಸುಕತೆ ತೋರಿವೆ. ಈಬಗ್ಗೆ ಸರ್ಕಾರದಮಟ್ಟದಲ್ಲಿ ಚರ್ಚಿಸಿನಿರ್ಧಾರ ಕೈಗೊಳ್ಳಲಾವುದುಎಂದರು.
ಜಿಲ್ಲೆಯಲ್ಲಿ ಹಲವುಕಾರ್ಖಾನೆ ಹೊಂದಿದೆ.ಪ್ರವಾಸೋದ್ಯಮ ತಾಣವಾಗಿದ್ದು, ವಿವಿಧೆಡೆ150 ರಿಂದ 200 ಎಕರೆಸರ್ಕಾರಿ ಸ್ಥಳಗರುತಿಸಿ ಸುಸಜ್ಜಿತವಾದಗೇಸ್ಟ್ಹೌಸ್ ನಿರ್ಮಿಸಲಾಗುತ್ತದೆ.ಅವಳಿ ಜಿಲ್ಲೆಯಲ್ಲಿ64 ಸ್ಟೀಲ್ ಕೈಗಾರಿಕೆಗಳಿವೆ.ಸ್ಥಳೀಯವಾಗಿ ಅಂದಾಜು ಲಕ್ಷ ಹಾಗೂಜಿಂದಾಲ್ ಕೈಗಾರಿಕಾಪ್ರದೇಶದಲ್ಲಿ 35 ರಿಂದ40 ಸಾವಿರ ಉದ್ಯೋಗಗಳುಸೃಷ್ಠಿಯಾಗಿದೆ. ಹೀಗೆಕಿರ್ಲೋಸ್ಕರ್, ಕಲ್ಯಾಣಿಕೈಗಾರಿಕೆಗಳು ಸೇರಿ50 ಸಾವಿರ ಉದ್ಯೋಗ ಸೃಷ್ಠಿಯಾಗಲಿವೆಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿಮಾತನಾಡಿ, ಉದ್ಯೋಗಮೇಳದಲ್ಲಿ ಸುಮಾರು7500 ಅಭ್ಯರ್ಥಿಗಳು ನೋಂದಣಿಮಾಡಿಕೊಂಡಿದ್ದು, 75ಕ್ಕೂಹೆಚ್ಚು ಕಂಪನಿಗಳುಮೇಳದಲ್ಲಿ ಭಾಗಿಯಾಗಿವೆ.ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳುಮೇಳದ ಸದುಪಯೋಗಪಡೆದುಕೊಳ್ಳಬೇಕು. ಅಭ್ಯರ್ಥಿಗಳುಯಾವುದೇ ಕಂಪನಿಯಲ್ಲಿಉದ್ಯೋಗ ದೊರೆತರೂಶ್ರದ್ಧೆ, ಬದ್ಧತೆಮತ್ತು ಆಸಕ್ತಿಯಿಂದ ತಮ್ಮ ಜವಾಬ್ದಾರಿನಿಭಾಯಿಸಿದಲ್ಲಿ ಯಶಸ್ಸುಕಂಡಿತಾ ಸಿಗಲಿದೆಎಂದರು.