

ಪ್ರಮುಖ ಮುಖ್ಯಾಂಶಗಳು
ಗೇಟ್‌ಗಳ ತಯಾರಿಕೆ ಹಾಗೂ ಅಳವಡಿಕೆ ಕಾರ್ಯ ವೇಗವಾಗಿ ಸಾಗಿದೆ. ಈವರೆಗೆ 21 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಉಳಿದ ಗೇಟ್‌ಗಳ ಕೆಲಸ ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ.
ಜಲಾಶಯದ ದುರಂತದ ನಂತರ ಟಿಬಿಬಿ ಹಾಗೂ ಸರ್ಕಾರಗಳು ಕಾಲಹರಣ ಮಾಡಿದ್ದರಿಂದಲೇ ಈ ಬಾರಿ ಎರಡನೇ ಬೆಳೆಗೆ ನೀರು ಸಿಗಲಿಲ್ಲ. ಜಲಾಶಯಕ್ಕೆ ಒಳಹರಿವು ಆರಂಭವಾಗುವ ಮೊದಲೇ ಎಲ್ಲ ಗೇಟ್‌ಗಳನ್ನು ಅಳವಡಿಸಿ ಮಂಡಳಿ ತನ್ನ ಜವಾಬ್ದಾರಿ ಪೂರೈಸಲಿ.