ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಚ್.ಎಂ.ಸಚಿನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗರಾಜ, ಜಿಪಂ ಮಾಜಿ ಉಪಾಧ್ಯಕ್ಷೆ ದೀನಾ ಮಂಜುನಾಥ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್.ದುರುಗೇಶ್, ಕಕ್ಕುಪ್ಪಿ ಗುಂಡಪ್ಪ, ಎಲ್.ಪವಿತ್ರ, ಎಚ್.ವೀರಭದ್ರಪ್ಪ, ಖಾನವಳಿ ಕೊಟ್ರೇಶ್, ಜಿ.ಆರ್.ಸಿದ್ದೇಶ್, ಬಣಕಾರ ವೀರಣ್ಣ, ಎಂ.ಬಸವರಾಜ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲೂಕು ಯೋಜನಾಧಿಕಾರಿ ಸಂತೋಷ್, ಲಕ್ಷ್ಮೀದೇವಿ ಅನೇಕರು ಇದ್ದರು.