

ಪ್ರಮುಖ ಮುಖ್ಯಾಂಶಗಳು
ರಾಜ್ಯ ಸಚಿವ ಸಂಪುಟ ರಚನೆ ಹಾಗೂ ವಿಸ್ತರಣೆ ಎಂಬುದು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳಿಗೆ ಸೇರಿದ ಹಕ್ಕು. ಪಕ್ಷದ ತೀರ್ಮಾನಕ್ಕೆ ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ.
— ಎಚ್.ಆರ್. ಗವಿಯಪ್ಪ ಶಾಸಕ, ಹೊಸಪೇಟೆ
ನೂತನ ಸಚಿವ ಸಂಪುಟ ರಚನೆಯಾಗಿದ್ದು, ಹೈ ಕಮಾಂಡ್ ಅರ್ಹ ವ್ಯಕ್ತಿಗಳನ್ನೆ ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಇದ್ದಿಲ್ಲ. ಮಂತ್ರಿ ಸ್ಥಾನ ಲಬಿಸಲಿಲ್ಲ ಎಂದು ಇಲ್ಲಿ ಯಾರೂ ಅಸಮಾಧಾನಿತರಾಗಿಲ್ಲ. ಪಕ್ಷದ ವರಿಷ್ಠರ ನಿರ್ಣಯಕ್ಕೆ ನಾವು ಸ್ವಾಗತ ಮಾಡುತ್ತೆವೆ.
— ಡಾ.ಎನ್.ಟಿ.ಶ್ರೀನಿವಾಸ್, ಶಾಸಕ, ಕೂಡ್ಲಿಗಿ