ಪ್ರಗತಿಯಲ್ಲಿ ರಜಪೂತ್ ನಿಗಮ ರಚನೆ

ಕಂಪ್ಲಿಯಲ್ಲಿ ಮಹಾರಾಣಾ ಪ್ರತಾಪಸಿಂಹರ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಕ್ಷತ್ರಿಯ ರಜಪೂತ್ ಮಹಾಸಭಾದ ಅಧ್ಯಕ್ಷ ಆರ್. ಬಾಲಾಜಿ ಸಿಂಗ್ ಹಾಗೂ ಪ್ರಮುಖರಾದ   ಇಂದ್ರಜಿತ್‌ಸಿಂಗ್, ಹೊಸಕೋಟೆ ಜಗದೀಶ, ಅನ್ನಪೂರ್ಣ ಸಿಂಗ್, ಬಾಲಾಜಿ ಸಿಂಗ್, ಪ್ರಮುಖರಾದ ಇಂದ್ರಜಿತ್‌ಸಿಂಗ್, ಬಾಲಾಜಿ ಸಿಂಗ್, ಮಾರುತಿ ಸಿಂಗ್, ಲಕ್ಷ್ಮಣ್ ಸಿಂಗ್, ಅನ್ನಪೂರ್ಣ ಸಿಂಗ್   ಮತ್ತು ಇತರರು.

Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಆರ್. ಬಾಲಾಜಿ ಸಿಂಗ್ ಹೇಳಿಕೆ

ಕಂಪ್ಲಿ:

ಕರ್ನಾಟಕ ಕ್ಷತ್ರಿಯ ರಜಪೂತ್ ಅಭಿವೃದ್ಧಿ ನಿಗಮ ರಚನೆಗಾಗಿ ಹೋರಾಟ ಮುನ್ನಡೆಸಲಾಗುತ್ತಿದ್ದು, ಇದು ಪ್ರಗತಿಯಲ್ಲಿದೆ ಎಂದು ಕರ್ನಾಟಕ ಕ್ಷತ್ರಿಯ ರಜಪೂತ್ ಮಹಾಸಭಾದ ಅಧ್ಯಕ್ಷ ಆರ್.

ಬಾಲಾಜಿ ಸಿಂಗ್ ತಿಳಿಸಿದ್ದಾರೆ.

ಸಂಘಟಿತರಾಗಬೇಕು ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.

ಸಾಧಿಸಲಾಗಿದೆ. ಪಟ್ಟಣದಲ್ಲಿ ರಾಣಾ ಪ್ರತಾಪಸಿಂಹ ಪುತ್ಥಳಿ ಸ್ಥಾಪನೆ ಹಾಗೂ ವೃತ್ತ ನಿರ್ಮಾಣ, ಪ್ರಮುಖ ರಸ್ತೆಗೆ ರಾಣಾ ಪ್ರತಾಪಸಿಂಹ ಹೆಸರಿಡುವುದು ಹಾಗೂ ರಜಪೂತ್ ಸಮುದಾಯ ಭವನ

ನಿರ್ಮಿಸಿಕೊಡುವ ನಿಟ್ಟಿನಲ್ಲಿ ಶಾಸಕರು ಮತ್ತು ಪುರಸಭೆ ಆಡಳಿತವು ಕೂಡಲೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮಗಳು ಜರುಗಿದವು. ಸಮಾಜದ ಕಾರ್ಯದರ್ಶಿ ಮಾರುತಿ ವಕೀಲ, ಉಪಾಧ್ಯಕ್ಷ ಲಕ್ಷ್ಮಣ ಸಿಂಗ್, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ,

ಹೊಸಪೇಟೆಯ ಶೇರ್‌ಸಿಂಗ್, ಕಾರಟಗಿಯ ಶಂಕರ್‌ಸಿಂಗ್, ಗಂಗಾವತಿಯ ಘನಶಾಮಸಿಂಗ್, ಮುದ್ದೇಬಿಹಾಳದ ಉದಯಸಿಂಗ್, ತಾವರೆಗೆರೆಯ ನಾರಾಯಣಸಿಂಗ್, ಮಸ್ಕಿಯ ಅಶೋಕಸಿಂಗ್

ಟಾಕೂರ್, ವಿಜಯಪುರದ ಭೀಮ್‌ಸಿಂಗ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net