ನಿವೃತ್ತ ಇಒ ವೆಂಕೋಬಪ್ಪ, ತಾ.ಪಂ.ಮಾಜಿ ಸದಸ್ಯರಾದ ಪಿ.ಕೊಟ್ರೇಶ, ಪಾಂಡುನಾಯ್ಕ, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಿ.ಸುರೇಶ, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಸದಸ್ಯ ಸದಸ್ಯ ಜಿ.ಗಿರೀಶ, ವಿಎಸ್‌ಎಸ್‌ಎನ್ ಅಧ್ಯಕ್ಷ ಮಾಬುಸಾಬ್, ಮಾಜಿ ಸದಸ್ಯರಾದ ಮಂಜುನಾಥ ಸರಾಯಿ, ಮಂಜುನಾಥ ಪಾಟೀಲ್, ಅಕ್ಕಿ ಶಿವಕುಮಾರ್, ಕಡ್ಡಿ ಚನ್ನಪ್ಪ, ಗೌರಜ್ಜನವರ ಬಸವರಾಜಪ್ಪ, ಆನಂದರೆಡ್ಡಿ, ಚಿಲುಗೋಡು ದೊಡ್ಡಬಸಪ್ಪ, ಮೇಟಿ ಮಂಜುನಾಥ, ವಿ.ಕೃಷ್ಣಪ್ಪ, ಲಚ್ಚಪ್ಪ, ಉಮೇಶ, ಲಿಂಗರಾಜ, ಪ್ರಕಾಶನಾಯ್ಕ, ಬಸವರಾಜಪ್ಪ, ನಿವೃತ್ತ ಪಿಡಿಒ ತೋಟಯ್ಯ, ಅಜೀಜ್ ಸಾಬ್ ಇತರರಿದ್ದರು.