ತಾಪಂ ಇಒ ಡಾ.ಆನಂದ್ ಕುಮಾರ್, ಪಪಂ ಮುಖ್ಯಾಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆಯ ಇಸಿಒ ಎಸ್.ನಿಂಗಪ್ಪ, ದೈಹಿಕ ಶಿಕ್ಷಣ ಪರೀವೀಕ್ಷಕ ಶಶಿಧರ ಮೈದೂರು, ಸನೌಸಂಘದ ತಾಲೂಕು ಅಧ್ಯಕ್ಷ ಯೋಗೀಶ್ವರ ದಿನ್ನೆ, ಸಿಆರ್‌ಪಿ ಅಜೇಯ , ಅಣಿಜಿ ಸಿದ್ದಲಿಂಗಪ್ಪ, ಉಪನ್ಯಾಸಕ ಅಂಜಿನಪ್ಪ, ಶಿಕ್ಷಕ ತೆಗ್ಗಿನಕೇರಿ ಕೊಟ್ರೇಶ್, ಟಿ.ಹನುಮಂತಪ್ಪ ವಕೀಲ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಬಿ.ದುರುಗಪ್ಪ ಇತರರಿದ್ದರು.