ಸಾಹಿತಿ ಮೇಟಿ ಕೊಟ್ರಪ್ಪ ಕವಿ ಹಾಗೂ ಕೃತಿಯ ಪರಿಚಯ ಮಾಡಿದರು. ಸುಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಪಂ.ಪುಟ್ಟರಾಜ ಕಲಾಸೇವಾ ಬಳಗದ ಅಧ್ಯಕ್ಷ ಪಿ.ವೆಂಕಟೇಶ, ಉಪಾಧ್ಯಕ್ಷ ಅನಿಲ್ ಚಿದ್ರಿ, ಕಾರ್ಯದರ್ಶಿ ಅಂಗಡಿ ಮಂಜುನಾಥ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಈ.ಕೃಷ್ಣಮೂರ್ತಿ, ಲೇಖಕ ದೇವರಾಜ ಗವಾಯಿ, ಪ್ರಮುಖರಾದ ಕಿನ್ನಾಳ್ ಸುಭಾಷ್, ಬೆಳಗಲ್ ಹನಮಂತಪ್ಪ ಮತ್ತಿತರರಿದ್ದರು.