

ಹೊಸಪೇಟೆ: ತಾಲೂಕಿನಕಮಲಾಪುರದ ಅಳ್ಳಿಕೆರಿಪ್ರದೇಶದಲ್ಲಿಅಕ್ರಮವಾಗಿ ಸಂಗ್ರಹಿಸಿದಅಪಡಿತರ ಅಕ್ಕಿಅಡ್ಡದ ಮೇಲೆಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದಶುಕ್ರವಾರ ರಾತ್ರಿ ದಾಳಿನಡೆಸಿದರು.
68.51 ಕ್ವಿಂಟಲ್ ಅಕ್ರಮ ಪಡಿತರ ಅಕ್ಕಿಯನ್ನು ಸಂಗ್ರಹಿಸಿವಾಹನದಲ್ಲಿಅನಾಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿದಉಪವಿಭಾಗಿಯಾಧಿಕಾರಿ 221 ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಭಾಗಿಯಾದವರ ವಿರುದ್ಧಕಮಲಾಪುರ ಪೊಲೀಸ್‌ಠಾಣೆಯಲಗಲಿ ಪ್ರಕರಣ ದಾಖಲಾಗಿದೆ.