ವಿದ್ಯಾರ್ಥಿಗೆ ಥಳಿತ ಉಸಿರಾಟ ತೋಂದರೆ

ಎಐ
ಎಐ
Published on
ಹೊಸಪೇಟೆ: ನಗರದ ಶ್ರೀಚೈತನ್ಯ ಟೆಕ್ನೊ ಶಾಲೆಯ ವಿದ್ಯಾರ್ಥಿಗೆ ಶಿಕ್ಷಕರೋರ್ವರು ಹಲ್ಲೆ ನಡೆಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಾಯವಾಣಿಗೆ ಬಾಲಕ ಕರೆ ಮಾಡಿದ ಹಿನ್ನೆಲೆಯಲ್ಲಿ ಘಟಕದಿಂದ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
"

ಈ ಘಟನೆ ತಿಳಿದು ಶಾಲೆಗೆ ಬಂದು ವಿಚಾರಣೆ ಮಾಡಿದ್ದೇವೆ. ಶಿಕ್ಷಕನನ್ನು ಶಾಲೆಯಿಂದ ವಜಾ ಮಾಡಲು ಸೂಚಿಸಿರುವೆ. ಶಾಲಾ ಆಡಳಿತ ಮಂಡಳಿಗೂ ನೋಟಿಸ್‌ ಜಾರಿ ಮಾಡಲಾಗುವುದು. ಈ ಶಾಲೆಯಲ್ಲಿ ಪದೇ ಪದೆ ಇಂತಹ ಪ್ರಕರಣಗಳು ಕಂಡು ಬರುತ್ತಿರುವುದರಿಂದ, ಶಾಲಾ ಆಡಳಿತ ಮಂಡಳಿಗೆ ನಿಯಮ ಪಾಲನೆಗೆ ನಿರ್ದೇಶನ ನೀಡಲಾಗುವುದು.

"

ಬಿಇಒ ಅವರ ಮಾರ್ಗದರ್ಶನದಂತೆ ಶಿಕ್ಷಕನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ನಾವು ಉತ್ತಮ ಶಿಕ್ಷಣಕ್ಕೆ ಒತ್ತು ನೀಡಿದ್ದೇವೆ. ಈ ರೀತಿ ಘಟನೆಗಳು ನಮ್ಮನ್ನು ಘಾಸಿಗೊಳಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net