ಜಗಳೂರು ಶಾಸಕ ದೇವೇಂದ್ರಪ್ಪ, ಕಾಂಗ್ರೆಸ್ ಮುಖಂಡ ಎನ್.ಟಿ. ತಮ್ಮಣ್ಣ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಉಪಾಧ್ಯಕ್ಷ ಮಹಾದೇವಪ್ಪ, ಬಣವಿಕಲ್ಲು ಎರ‌್ರಿಸ್ವಾಮಿ, ತಾಪಂ ಮಾಜಿ ಸದಸ್ಯ ಹುಡೇಂ ಪಾಪನಾಯಕ, ಜಿ.ಪಿ.ಗುರುಲಿಂಗಪ್ಪ, ಪೂಜಾರಿ ಪ್ರಕಾಶ್, ಕುರಿಹಟ್ಟಿ ಜಿ.ಓಬಣ್ಣ, ಮಹಮ್ಮದ್ ಹನೀಫ್, ಪಿಡಬ್ಲುೃಡಿ ಎಇಇ ಬಸವಾರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜೇಶನಾಯ್ಕ, ಡಿ.ಎಂ. ಜಯಕುಮಾರ್, ಫಸಲು ಪಾಲಯ್ಯ, ಬುಡಾರೆಡ್ಡಿ, ಕೆ.ಟಿ.ರಾಜಣ್ಣ, ರಹಮತ್, ಧನುಂಜಯ, ಗ್ರಾಪಂ ಕಾರ್ಯದರ್ಶಿ ಯು.ಎಂ. ಪ್ರಕಾಶ, ವೈದ್ಯರಾದ ಧರ್ಮಸಿಂಗ್, ಕರಿಬಸವೇಶ್ವರಸ್ವಾಮಿ, ಕಿಶನ್‌ಕುಮಾರ್, ಗುತ್ತಿಗೆದಾರ ಜಿ.ಪಿ.ಆಶೋಕ ಇದ್ದರು.