ಮನೆಗಳ್ಳತನ ಆರೋಪಿಗಳಿಂದ ಚಿನ್ನಾಭರಣ ವಶಕ್ಕೆ

ಹಗರಿಬೊಮ್ಮನಹಳ್ಳಿ ಮನೆಗಳ್ಳತನ ಆರೋಪಿಗಳನ್ನು ಬಂದದಿಸಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದ ಪೊಲೀಸರತಂಡ. ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಮಲ್ಲೇಶ್‌ದೊಡ್ಮನಿ, ಸಿಪಿಐ ವಿಲಾಸ್ ಲಮಾಣಿ, ಪಿಎಸ್ಐಗಳಾದ ತಾರಾಬಾಯಿ, ನಾಗರಾಜಕೊಟಗಿಇತರರಿದ್ದರು.
ಹಗರಿಬೊಮ್ಮನಹಳ್ಳಿ ಮನೆಗಳ್ಳತನ ಆರೋಪಿಗಳನ್ನು ಬಂದದಿಸಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದ ಪೊಲೀಸರತಂಡ. ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಮಲ್ಲೇಶ್‌ದೊಡ್ಮನಿ, ಸಿಪಿಐ ವಿಲಾಸ್ ಲಮಾಣಿ, ಪಿಎಸ್ಐಗಳಾದ ತಾರಾಬಾಯಿ, ನಾಗರಾಜಕೊಟಗಿಇತರರಿದ್ದರು.
Published on
ಹೊಸಪೇಟೆ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಣಿ ಮನೆಗಳ್ಳತನ ಮಾಡುತ್ತಿದ್ದಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದರು.
ನಗರದಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನಗದ್ದಿಕೇರಿಯ ಕುಮಾರನಹಳ್ಳಿ ಆನಂದ, ಜಹಾಂಗೀರ್ ಭಾಷಾ ಬಂಧಿತ ಆರೋಪಿಗಳು. ಬಂಧಿತರಿAದಅAದಾಜು 14.06 ರೂ. ಮೌಲ್ಯದಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 12.56 ಲಕ್ಷರೂ. ಬೆಲೆಬಾಳುವ 96.54 ಗ್ರಾಂತೂಕದ ಚಿನ್ನಾಭರಣಗಳು, 1.50 ಲಕ್ಷರೂ. ಬೆಲೆಬಾಳುವ 750 ಗ್ರಾಂತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂಧನದಮೂಲಕಹಗರಿಬೊಮ್ಮನಹಳ್ಳಿಠಾಣೆಯ 2, ತಂಬ್ರಹಳ್ಳಿಠಾಣೆಹಾಗೂಮರಿಯಮ್ಮನಹಳ್ಳಿಪೊಲೀಸ್‌ಠಾಣೆಯತಲ 1 ಪ್ರಕರಣಸೇರಿದಂತೆಒಟ್ಟು 4 ಮನೆಗಳ್ಳತನಪ್ರಕರಣಗಳನ್ನುಭೇದಿಸಲಾಗಿದೆಎಂದರು.
ಕಳೆದ ಜ.10ರಂದು ಹಗರಿಬೊಮ್ಮನಹಳ್ಳಿ ಪಟ್ಟಣದ ನಿವಾಸಿ ಟಿ.ಎಂ.ಚೆನ್ನಬಸಯ್ಯಎAಬುವವರ ಮನೆಯ ಬಾಗಿಲು ಮುರಿದು, ಅಂದಾಜು 92 ಸಾವಿರರೂ. ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್‌ಠಾಣೆಯಲ್ಲಿ ಪ್ರಕರಣದಾಖಲಾಗಿತ್ತು. ಪ್ರಕರಣದಗಂಭೀರತೆಯನ್ನು ಪರಿಗಣಿಸಿ, ಆರೋಪಿಗಳ ಪತ್ತೆಗಾಗಿ ವಿಶೇಷತಂಡವನ್ನುರಚಿಸಲಾಗಿತ್ತು. ಕೂಡ್ಲಿಗಿ ಉಪವಿಭಾಗದಡಿವೈಎಸ್‌ಪಿಮಲ್ಲೇಶ್‌ದೊಡ್ಡಮನಿಅವರನೇತೃತ್ವದಲ್ಲಿ, ಹಗರಿಬೊಮ್ಮನಹಳ್ಳಿಸಿಪಿಐ ವಿಕಾಸ್‌ಪಿ. ಲಮಾಣಿಹಾಗೂಪಿಎಸ್‌ಐಗಳಾದಉಮಾಪತಿಬಿ., ತಾರಾಬಾಯಿಮತ್ತುನಾಗರಾಜಕೋಟಗಿ ಅವರನ್ನೊಳಗೊಂಡ ತಂಡವುತನಿಖೆಕೈಗೊAಡುಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳಪೈಕಿ ಜಹಾಂಗೀರ್‌ಭಾಷಾಎAಬಾತ ಈ ಹಿಂದೆಯೂಹರಪನಹಳ್ಳಿ, ಹಗರಿಬೊಮ್ಮನಹಳ್ಳಿಮತ್ತು ಅರಸೀಕೆರೆಪೊಲೀಸ್ ಠಾಣೆಗಳವ್ಯಾಪ್ತಿಯಲ್ಲಿಬೈಕ್ ಕಳ್ಳತನಹಾಗೂಮನೆಗಳ್ಳತನಪ್ರಕರಣಗಳಲ್ಲಿ ಭಾಗಿಯಾಗಿರುವುದುತನಿಖೆಯಿಂದ ತಿಳಿದುಬಂದಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net