ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಐದು ವಷರ್ದೊಳಗಿನ ಮಕ್ಕಳಿಗೆ ಡಿ.24 ರೊಳಗೆ ಲಸಿಕೆ ಹಾಕಿಸಬೇಕು. ಈ ಮೂಲಕ ಪೋಲಿಯೋಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸುವಂತೆ ತಿಳಿಸಿದರು. ಪ್ರಯೋಗಾಲಯ ತಂತ್ರಜ್ಞೆ ಪೂರ್ಣಿಮಾ, ಸೂಪರ್‌ವೈಸರ್ ಪತ್ರಿ ಬಸಪ್ಪ, ಆಸ್ಪತ್ರೆ ಸಿಬ್ಬಂದಿ ತಿಪ್ಪಮ್ಮ, ಪ್ರದೀಪ್ ನಾಯಕ್, ವಿನಯ್, ಶಿಕ್ಷಣ ಇಲಾಖೆ ಸಿಆರ್‌ಪಿ ಅಜ್ಜಯ್ಯ ಇತರರಿದ್ದರು.