ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಅನುಭವಿ, ಸರಳ, ಸಜ್ಜನಿಕೆಗೆ ಹೆಸರಾದ ಎನ್.ವೈ.ಗೋಪಾಲ ಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೋರಿದರು. ಎಪಿಎಂಸಿ ಅಧ್ಯಕ್ಷ ಬೋಸಯ್ಯ, ತಳವಾರ ಶರಣಪ್ಪ, ನಿಂಬಳಗೇರಿ ಕಲ್ಲೇಶಪ್ಪ, ಗಾಣಗಟ್ಟೆ ಮಹಾಂತೇಶ್, ಪಾಪನಾಯಕ, ಬೊಮ್ಮಣ್ಣ, ಸಕಲಾಪುರದ ಹಟ್ಟಿ ಹರೀಶ್, ಪಾಲಯ್ಯನಕೋಟೆ ಕಲ್ಲೇಶ್, ಕುಪ್ಪಿನಕೇರಿ ಸಿದ್ದೇಶ್, ಶರಣಪ್ಪ ಇಂಜಿನಿಯರ್, ಯಂಬಳಿ ಮಂಜುನಾಥ, ಯಂಬಳಿ ವೆಂಕಟೇಶ್ ಇತರರಿದ್ದರು.