ಮುಂಗಾರಿನಲ್ಲಿ ಮಳೆ ಬಾರದಿದ್ದಾಗ ಕಪ್ಪೆ ಹಾಗೂ ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಈ ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ವಿಭೂತಿ ವೀರಣ್ಣ ಹೇಳಿದರು. ಪ್ರಮುಖರಾದ ಬಾಣದ ಕೊತ್ಲಪ್ಪ, ತುಪ್ಪಳ್ಳಿ ಬಣಕಾರ ಮೂಗಣ್ಣ, ಬಾಣದ ರಾಮಣ್ಣ, ಗುರಿಕಾರ ಮಂಜುನಾಥ, ಸಿರಿವಲ್ಲಮ್ಮ, ಕೆಂಚೀರವ್ವ, ಬೋರಮ್ಮ, ವೆಂಕಮ್ಮ, ಸೋಗಿ ಗುರುಸಿದ್ದಪ್ಪ, ಮಡಿವಾಳ ತಿರುಕಪ್ಪ, ತುಪ್ಪಳ್ಳಿ ಕೊಟ್ರೇಶ್, ಮಾದೈನರು ವೀರಣ್ಣ, ಕಾಯಿಕೆಡುವ ಮಂಜಣ್ಣ, ರುದ್ರಣ್ಣ, ಉತ್ತಂಗಿ ವೀರೇಶ್ ಇತರರಿದ್ದರು.