ಮೊದಲ ಸೆಮಿಸ್ಟರ್ ಪುಸ್ತಕಗಳನ್ನು ಮಕ್ಕಳಿಂದ ಪಡೆದು ಕೊಠಡಿಯಲ್ಲಿ ಇರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಬೇಕಾಗಿದ್ದ ಬಟ್ಟೆ, ಮಾನಿಟರ್, ಪ್ರಾಜೆಕ್ಟರ್, ಸ್ಪೀಕರ್‌ಗಳಿದ್ದವು. ಸ್ಥಳಕ್ಕೆ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಬಸವರಾಜ ಅಡವಿಬಾವಿ, ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ, ಸದಸ್ಯ ದೀಪಕ್ ಸಾ ಕಠಾರೆ. ಪ್ರಭಾರ ಬಿಇಒ ಎಂ.ಪ್ರಭಾಕರ, ಮುಖ್ಯಶಿಕ್ಷಕ ವೀರನಗೌಡ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ವೀರೇಶ ಮಜ್ಗಿ ಪರಿಶೀಲಿಸಿದರು.