ಅಲ್ಲದೆ, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,48,652 ಮರಣ ಹೊಂದಿದ, ಸ್ಥಳಾಂತರಗೊAಡ ಇತ್ಯಾದಿ ಹಾಗೂ 2,44,392 ದೋಷಪೂರಿತ ಮತ್ತು ನೋ-ಮ್ಯಾಪಿಂಗ್ ಪ್ರಕರಣಗಳನ್ನು ಗುರುತಿಸಲಾಗಿದೆ. ಈಗಾಗಲೇ 1,40,777 ಮತದಾರರ ದಾಖಲೆಗಳನ್ನು ರೋಲ್ ಬ್ಯಾಕ್ ಮಾಡಿ ಸರಿಪಡಿಸಲಾಗಿದ್ದು, ಇನ್ನುಳಿದ 1,03,615 ಮತದಾರರು ಅಗತ್ಯ ದಾಖಲೆಗಳನ್ನು ತಮ್ಮ ವ್ಯಾಪ್ತಿಯ ಬಿಎಲ್‌ಒ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು ಎಂದರು.