ಬಳ್ಳಾರಿಯ ರಂಗಭೂಮಿಕಲಾವಿದೆಕೊಟ್ನೇಕಲ್‌ರAಗಮ್ಮ ಮಾತನಾಡಿ, ಕಲೆಯನ್ನುವುದುಎಲ್ಲರಿಗೂಒಲಿಯುವುದಿಲ್ಲ. ಸುದೀರ್ಘವಾದಅಭ್ಯಾಸ ಮುಖ್ಯ. ಗುರುಗಳು ಹೇಳಿದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ನಡೆದರೆ ವಿದ್ಯಾರ್ಥಿಗಳ ಮುಂದಿನ ಜೀವನ ಬಂಗಾರವಾಗುತ್ತದೆ. ಸಾಧನೆ ಮೌನದಿಂದಲೇ ಶುರುವಾಗಬೇಕು, ನಮ್ಮದಲ್ಲದ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಗುರುಗಳು ಹೇಳಿದ ಒಳ್ಳೆಯ ವಿಚಾರಗಳನ್ನು ಅರಿತು ಮುನ್ನಡೆಯಬೇಕುಎಂದರು.