ಡಿವೈಎಫ್ ಐ ಸಂಘಟನೆಯಿAದಜಿಲ್ಲಾಧಿಕಾರಿಕಚೇರಿ ಮುಂದೆ ಪ್ರತಿಭಟನೆ
ಹೊಸಪೇಟೆ: ವಿಜಯನಗರಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆಏರಿಸುವಂತೆ ಒತ್ತಾಯಿಸಿ ಡಿವೈಎಫ್ ಐ ಜಿಲ್ಲಾ ಸಂಘಟನೆಯಿAದಜಿಲ್ಲಾಧಿಕಾರಿ ಮುಂದೆ ಪ್ರತಿಭಟನೆ ನಡೆಯಿತು.
ಡಿವೈಎಫ್ ಐ ಜಿಲ್ಲಾಅಧ್ಯಕ್ಷವಿ.ಸ್ವಾಮಿ ಮಾತನಾಡಿ, ವಿಜಯನಗರಜಿಲ್ಲಾಸ್ಪತ್ರೆಯಲ್ಲಿ ವಿವಿಧ 235 ಉದ್ಯೋಗದ ನೇಮಕಾತಿಯಲ್ಲಿ ಸ್ಥಳೀಯ ನಿರುದ್ಯೋಗಯುವಕರಿಗೆ ಹೆಚ್ಚನ ಆದ್ಯತೆಯನ್ನು ನೀಡಬೇಕು. ಹೊಸದಾಗಿ ನಿರ್ಮಾಣವಾಗುತ್ತಿರುವಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಯಿಂದ 400 ಹಾಸಿಗೆ ಮೇಲ್ದರ್ಜೆಗೆಏರಿಸಬೇಕು. ಮೆಡಿಕಲ್‌ಕಾಲೇಜು ಸ್ಥಾಪನೆ ಮಾಡಬೇಕು. ನೇಮಕಾತಿಯಲ್ಲಿಅಕ್ರಮ ನಡೆದಿರುವ ಬಗ್ಗೆ ದೂರುಗಳ ಬರುತ್ತಿದ್ದುಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸರಿಯಾದದಾಸ್ಥಾನುಇಲ್ಲದೆ ರೋಗಿಗಳು ಪರದಾಡುತ್ತಿದ್ದು, ಕೂಡಲೆಕ್ರಮ ಕೈಗೊಳ್ಳಬೇಕು. ಜಯದೇವ ಹೃದ್ರೋಗಆಸ್ಪತ್ರೆಯನ್ನುಡಾ.ಪುನೀತ್‌ರಾಜ್‌ಕುಮಾರ್‌ಅವರ ಹೆಸರಿನಲ್ಲಿ ಸ್ಥಾಪನೆ ಆಗಬೇಕು. 100 ಹಾಸಿಗೆ ಆಸ್ಪತ್ರೆಯಲ್ಲಿರಕ್ತ ಪರೀಕ್ಷೆ, ಇ.ಸಿ.ಜಿ, ಕ್ಯಾನ್ಸರ್ ನಂತಹ ಪರೀಕ್ಷೆ ಮಾಡುವ ಹೊಸ ಪರಿಕರಗಳನ್ನು ಒದಗಿಸಬೇಕು. ಆಸ್ಪತ್ರೆಯಲ್ಲಿ ವೈದ್ಯರುಗಳು ಸರಿಯಾದ ಸಮಯಕ್ಕೆ ಬಾರದೆ ರೋಗಿಗಳಿಗೆ ತೊಂದರೆಯಾಗಿದೆಕೂಡಲೆಕ್ರಮವಹಿಸಬೇಕು ಎಂದು ಒತ್ತಾಯಿಸಿದರು.