ಎಫ್ಐಡಿ ಇಲ್ಲದೇ ಗೊಬ್ಬರ ವಿತರಿಸಿ

ಹೊಸಪೇಟೆಯಲ್ಲಿ ಮಂಗಳವಾರ ಗೊಬ್ಬರ ಖರೀದಿಗೆ ಎಫ್ಐಡಿ ವಿರೋಧಿಸಿ ರೈತಸಂಘ ಹಾಗೂ ಹಸಿರು ಸೇನೆ (ಜೆ.ಕಾರ್ತಿಕ್ ಸಂಘಟನೆ) ಪದಾಧಿಕಾರಿಗಳು ಕೃಷಿ ಇಲಾಖೆ ಕೃಷಿ ಜೆಡಿ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು. ಮಹಿಳಾ ಜಿಲ್ಲಾಧ್ಯಕ್ಷ ಜೆ.ಉಮಾದೇವಿ,  ಜಿಲ್ಲಾ ಉಪಾಧ್ಯಕ್ಷ ಜಗನ್‌ರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಎಸ್.ರುದ್ರಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತಸಂಘ ಹಾಗೂ ಹಸಿರು ಸೇನೆಯಿಂದ ಕೃಷಿ ಜೆಡಿ ಮನವಿ
  • ಎಫ್ಐಡಿ ಇಲ್ಲದೇ ಗೊಬ್ಬರ ವಿತರಿಸಿ

ಹೊಸಪೇಟೆ: ಎಫ್ಐಡಿಇಲ್ಲದೇಗೊಬ್ಬರವಿತರಣೆಮಾಡಬೇಕು ಎಂದುಒತ್ತಾಯಿಸಿ ರೈತಸಂಘಹಾಗೂಹಸಿರುಸೇನೆ(ಜೆ.ಕಾರ್ತಿಕ್ ಸಂಘಟನೆ)ಯಿಂದ ನಗರದಲ್ಲಿ ಮಂಗಳವಾರ ಕೃಷಿಇಲಾಖೆಕೃಷಿಜೆಡಿಮಂಜುನಾಥ ಅವರಿಗೆಮನವಿಸಲ್ಲಿಸಿದರು.

ಮುಂಬರುವ ಮುಂಗಾರಿನ ರೈತರಿಗೆ ಅನುಕೂಲಆಗುವಂತೆ ನೋಡಿಕೊಳ್ಳಬೇಕಾದ ರಾಜ್ಯಸರ್ಕಾರಎಫ್ಐಡಿಇದ್ದರೆ,ಯುರಿಯಾ,ರಸಗೊಬ್ಬರ ವಿತರಣೆಮಾಡಬೇಕು ಎಂಬನಿರ್ಧಾರ ಅವೈಜ್ಞಾನಿಕವಾಗಿದೆ. ಇದುರೈತರಿಗೆ ಗೊಂದಲವನ್ನು ಉಂಟುಮಾಡಿದೆ.ಎಫ್ಐಡಿಮೂಲಕರಸಗೊಬ್ಬರ ರೈತರಿಗೆ ವಿತರಿಸಬೇಕು ಎನ್ನುವಸರ್ಕಾರದ ನಿಯಮದಿಂದ ರೈತರುಗೊಂದಲ್ಲಿದ್ದಾರೆ.

ಎಫ್ಐಡಿಮೂಲಕಪ್ರತಿಎಕರೆಗೆಒಂದುಚೀಲಯೂರಿಯಾವನ್ನು ಒಂದುತಿಂಗಳುಎಂಬುವುದನ್ನು ರದ್ದುಪಡಿಸಬೇಕು. ರೈತರುಬೆಳೆಗಳಅವಶ್ಯಕತೆಗೆ ತಕ್ಕಂತೆ ಯೂರಿಯಾಮತ್ತುರಸಗೊಬ್ಬರವನ್ನು ಮಾರುಕಟ್ಟೆಯಲ್ಲಿ ದಸ್ತಾನು ಲಭ್ಯವಿರುವಂತೆ ಸರ್ಕಾರಎಚ್ಚರವಹಿಸಬೇಕು. ಖರೀದಿಮಾಡುವರಸಗೊಬ್ಬರದ ಜತೆಗೆರೈತರಿಗೆ ಅವಶ್ಯಕತೆ ಇಲ್ಲದಇತರೆಉತ್ಪನ್ನಗಳ ಲಿಂಕ್ಉತ್ಪನ್ನಗಳನ್ನು ಖರೀದಿಸಬೇಕು ಎಂದುವಿತರಕರಿಂದ ಒತ್ತಡಹೇರಲಾಗುತ್ತಿದೆ. ವಿತರಕರವಿರುದ್ಧ ಸೂಕ್ತಕಾನೂನುಕ್ರಮಕೈಗೊಳ್ಳಬೇಕು ಎಂದುಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net