ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ ಬಾಯಿ ಮಾತಿನಿಂದ ಅಣ್ಣ ಅಲ್ಲದೇ ನಿಜ ಜೀವನದಲ್ಲಿ ನನಗೆ ಅಣ್ಣ. ಅಣ್ಣನ ಜಾಗವನ್ನು ದರ್ಶನ ಅವರು ತುಂಬಿದ್ದಾರೆ. ಅವರು ಈಗ ಜೈಲಲ್ಲಿ ಇರೋದು ಬೇಜಾರಾಗುತ್ತೆ. ನನ್ನ ಮೊದಲನೇ ಸಿನಿಮಾಕ್ಕೆ ಬೆನ್ನೆಲುಬಾಗಿ ನಿಂತಿದರು. ಈಗ ಎರಡನೇ ಸಿನಿಮಾ ವೇಳೆ ಇಲ್ಲದೇ ಇರೋದು ಬಹಳ ಬೇಜಾರಾಗಿದೆ. ಅವರು ಇದ್ದಿದಿದ್ದರೆ ನಂಗೆ ಎನರ್ಜಿ ಜಾಸ್ತಿಯಾಗಿರುತ್ತಿತ್ತು. ಇಲ್ಲಿಯವರೆಗೂ ನಾನು ದರ್ಶನ ಅವರನ್ನ ಜೈಲಿಗೆ ಹೋಗಿ ಭೇಟಿ ಆಗಿರಲಿಲ್ಲ. ಅದರೊಳಗೆ ಕಲ್ಟ್ ಸಿನಿಮಾ ರಿಲೀಸ್ ಆದ್ದಿದ್ದರೆ, ನಾನೇ ಪರ್ಮಿಶನ್ ತೆಗೆದುಕೊಂಡು, ಜೈಲಿಗೆ ಹೋಗಿ ದರ್ಶನ ಆಶೀರ್ವಾದ ತೆಗೆದುಕೊಂಡು ಕಲ್ಟ್ ಸಿನಿಮಾ ರಿಲೀಸ್ ಮಾಡುತ್ತಿನಿ ಎಂದ ಎಂದರು.