

ಪ್ರಮುಖ ಮುಖ್ಯಾಂಶಗಳು
ಜಲಾಶಯದಲ್ಲಿ ಈವರೆಗೆ 26 ಗೇಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ಏಳು ಗೇಟ್‌ಗಳ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ 15 ದಿನಗಳಲ್ಲಿ ಎಲ್ಲ ಗೇಟ್‌ಗಳ ಜೋಡಣೆ ಮುಕ್ತಾಯವಾಗಲಿದೆ. ಪೇಂಟಿಂಗ್ ಕಾರ್ಯವೂ ಆರಂಭವಾಗಿದ್ದು, ಹೊಸ ಚೈನ್‌ಗಳು ಮುಂದಿನ ವಾರ ಬರಲಿವೆ. ಮೇ ಅಂತ್ಯದೊಳಗೆ ಜಲಾಶಯದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.