ಗೃಹರಕ್ಷಕ ದಳದಲ್ಲಿ ಸಾಮಾಜಿಕ ಕರ್ತವ್ಯಗಳಾದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸ್ ಇಲಾಖೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರಿಸರ, ಆರೋಗ್ಯ ಜಾಗೃತಿ, ಜೀವ ರಕ್ಷಣೆ, ಸಂಗೀತ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆ ಗುರುತಿಸಿ ಸರ್ಕಾರ ಮುಖ್ಯಮಂತ್ರಿ ಪದಕ ಜತೆ ನಗದು ಘೋಷಣೆ ಮಾಡಿದೆ.