ಚನ್ನಬಸವನಗೌಡ ಜೆಪಿ ಸಹ ಪ್ರಭಾರಿ

ಚನ್ನಬಸವನಗೌಡ ಪಾಟೀಲ್
ಚನ್ನಬಸವನಗೌಡ ಪಾಟೀಲ್
Published on
ಹೊಸಪೇಟೆ: ಬಿಜೆಪಿ ಬಳ್ಳಾರಿ ವಿಭಾಗದ ಸಹ ಪ್ರಭಾರಿಗಳಾಗಿ ವಿಜಯನಗರ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಅವರನ್ನು ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net