ನಿವೃತ್ತ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಹಸಿರು ಹೊನಲು ಸೇವಾ ತಂಡದ ಗೌರವಾಧ್ಯಕ್ಷ ಸಿ.ಬಸವರಾಜ್, ಅಧ್ಯಕ್ಷ ಎಸ್. ಗುರುರಾಜ್,ಉಪಾಧ್ಯಕ್ಷ ಬಿ.ಆರ್.ವಿಕ್ರಂ, ಕಾರ್ಯದರ್ಶಿ ಅಜಯ್, ಖಜಾಂಚಿ ದೇವರಮನಿ ಸಿದ್ದೇಶ್, ಪದಾಧಿಕಾರಿಗಳಾದ ಬಂಜಾರ ನಾಗರಾಜ್, ಪತ್ತಿಕೊಡ ಪ್ರಶಾಂತ, ರೇವಡಿ ನಾಗಭೂಷಣ್, ಎಚ್.ವಿಜಯಕುಮಾರ್, ತೆಗ್ಗಿನಕೇರಿ ಕೊಟ್ರೇಶ್, ಎಂ.ನವೀನ್ ಕುಮಾರ್, ಚೇತನ್ ಜೈನ್, ಸಿದ್ದೇಶ್, ಕೆ.ಎಂ.ರಮೇಶ್, ಶಫಿ, ಶಿಕಾಪುರಿ ನವೀನ್ ಕುಮಾರ್, ಎಂ.ಎಂ ಜಡೇಸ್ವಾಮಿ, ಕವೀಂದ್ರ, ಉದಯಕುಮಾರ್, ದೊಡ್ಡ ಕೊಟ್ರೇಶ್, ಎಂ.ಎಸ್.ಅಭಿಷೇಕ್, ಸ್ವೀಟ್ ಬಸವರಾಜ್, ನಾಗರಾಜ್, ಸಚಿನ್ ಕೂಡ್ಲಿಗಿ, ಸ್ವರೂಪ್, ಪರಶುರಾಮ್, ಇತರರಿದ್ದರು.