ಅಪಘಾತ ಬೈಕ್ ಸವಾರ ಸಾವು

ಕುಮಾರ ಸ್ವಾಮಿ
ಕುಮಾರ ಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಕಮಲಾಪುರ ಕೆರೆ ಬಳಿ ಘಟನೆ
ಹೊಸಪೇಟೆ: ಕಾರು ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಮಲಾಪುರ ಕೆರೆ ಬಳಿ ಬುಧವಾರ ನಡೆದಿದೆ.
ಕಮಲಾಪುರ ಪಟ್ಟಣದ ಎಚ್ ಪಿಸಿ ನಿವಾಸಿ ಕುಮಾರ ಸ್ವಾಮಿ (28) ಮೃತ ದುರ್ದೈವಿ. ನಗರದಿಂದ ಕಮಲಾಪುರ ಕಡೆ ಗೋಗುತ್ತಿದ್ದ ಕಾರಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾರೆ. ಗಾಯಾಳುಗೆ ಪೊಲೀಸರು ಖಾಸಗಿ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ಕುಮಾರ ಸ್ವಾಮಿ ಮೃತಪಟ್ಟಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net