ರಂಗೋಲಿಯಲ್ಲಿ ಅರಳಿರೋ ಲಾಡ್ ಭಾವಚಿತ್ರವನ್ನು ಒಂದು ಕ್ವಿಂಟಲ್ ಗೂ ಅಧಿಕ ರಂಗೋಲಿ ಬಳಸಿ 7 ಜನ ಕಲಾವಿದರಿಂದ ಬಿಡಿಸಲಾಗಿದೆ. ಅಂದಾಜು 14 ತಾಸುಗಳ ಸಮಯ ಪಡೆದುಕೊಂಡಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ಸಿದ್ದು ಹಳ್ಳೇಗೌಡ್ರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಆಯೋಜನೆ ಮಾಡಿ ಅಚಿವ ಸಂತೋಷ ಲಾಡ್ ಗೆ ವಿಭಿನ್ನ ರೀತಿಯಲ್ಲಿ ಹುಟ್ಟು ಹಬ್ಬದ ಶುಭ ಹಾರೈಸಿದರು.