ನಂತರ ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದರು. ಕೂಡ್ಲಿಗಿ ನ್ಯಾಯಾಧೀಶ ಯೋಗೇಶ, ವಕೀಲರ ಸಂಘದ ಅಧ್ಯಕ್ಷ ಗುರುಸಿದ್ದನಗೌಡ. ಮಾಜಿ ಅಧ್ಯಕ್ಷ ಎಚ್.ಎಂ.ಪಂಡಿತಾರಾಧ್ಯ, ಪ್ರಭುದೇವ, ಭಾವಿಕಟ್ಟಿ ಶಿವಾನಂದ, ಸೋಮಯ್ಯ, ಲಿಂಗರಾಜ್, ಶಿವಪ್ರಕಾಶ್, ದೇವರಮನಿ ಕರಿಬಸವರಾಜ್, ಟಿ.ಹನುಮಂತಪ್ಪ, ಸಾವಿತ್ರಿಬಾಯಿ, ದುರುಗೇಶ ಇತರರಿದ್ದರು.