ಕೋಲಾರದಲ್ಲಿ ವಿಘ್ನೇಶ್ವರನ ಭವ್ಯ ಮೆರವಣಿಗೆ

FotoJet 1111
Published on

ಅಖಂಡ ಭಾರತ ವಿನಾಯಕ ಮಹಾಸಭಾ ಗಣಪನ ವಿಸರ್ಜನೆ | ಸಾಂಸತಿಕ ಕಲಾ ತಂಡಗಳ ಮೆರಗು

ಕೋಲಾರ: ನಗರದ ಎಸ್​ಎನ್​ಆರ್​ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದಿಂದ ಆಪೇಷರನ್​ ಸಿಂಧೂರ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100ರ ಸಂಭ್ರಮ ಗೌರವಿಸುವ ಸೈನಿಕ್​ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಭವ್ಯ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಮಾಜಿ ಸಂಸದ ಎಸ್​.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್​ ಚಾಲನೆ ನೀಡುವುದೊಂರದಿಗೆ 12ನೇ ವರ್ಷದ ಗಣೇಶೋತ್ಸವಕ್ಕೆ ತೆರೆ ಬಿದ್ದಿತು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಕಳೆದ 12 ವರ್ಷಗಳಿಂದ ಒಂದೊಂದು ವರ್ಷ ಒಂದೊಂದು ಶೀರ್ಷಿಕೆಯೊಂದಿಗೆ ಆಚರಿಸಿಕೊಂಡು ಬಂದಿುರವ ಗಣೇಶೋತ್ಸವದಲ್ಲಿ ಈ ಬಾರಿ "ಆಪೇಷರನ್​ ಸಿಂಧೂರಕ್ಕೆ ಗೌರವ ಅರ್ಪಿಸುವ ಕಾರ್ಯ ಮಾಡಲಾಯಿತು.

ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳಿಂದ ತಮಟೆ, ಡೊಳ್ಳು ಮತ್ತಿತರ ಕಲಾಪ್ರಕಾರಗಳು ಜತೆಗೂಡಿದ್ದು, ತಮಟೆ ನಾದಕ್ಕೆ ಜನತೆ ಕುಣಿದು ಕುಪ್ಪಳಿಸಿದ್ದು, ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಬಂದ ಮೆರವಣಿಗೆ ಸಂಜೆ ಕೋಲಾರಮ್ಮ ಕೆೆರ ಬಳಿ ಕೊನೆಗೊಂಡು ಗಣಪ ಮೂರ್ತಿಗಳ ವಿಸರ್ಜಿಸಲಾಯಿತು.

ಶಿವಾಜಿ ಸೇರಿ ವಿವಿಧ ವೇಷತೊಟ್ಟ ಯುವಕುರ, ಮಕ್ಕಳು ಮೆರವಣಿಗೆಯಲ್ಲಿ ಗಮನ ಸೆಳೆದುರ. ಮೆರವಣಿಗೆಯು ಶಿಸ್ತುಬದ್ಧವಾಗಿ ಸಾಗಲು ಶ್ರಮಿಸಿದ್ದು, ಇಡೀ ಸೆರ್ತಗಳೆಲ್ಲಾ ಕೇಸರಿಮಯವಾಗಿದ್ದವು.

ಮೆರವಣಿಗೆಯಲ್ಲಿ ಎಸ್ಪಿ ನಿಖಿಲ್​, ಡಿವೈಎಸ್​ಪಿ ನಾಗ್ತೆ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್​.ವೆಂಕಟೇಶ್​, ನಗಸರಭಾ ಸದಸ್ಯ ಮಂಜುನಾಥ್​, ಮುಖಂಡ ಅಪ್ಪಿನಾಾರಯಣಸ್ವಾಮಿ, ಅಖಂಡ ಭಾರತ ವಿನಾಯಕ ಮಹಾಸಭಾ ಮುಖಂಡಾರದ ಬಾಬು, ನಾಮಲ್​ ಮಂಜು, ಎಬಿವಿಪಿ ಹರೀಶ್​, ನಾಗೇಂದ್ರ, ಸಂಪತ್​, ಸುೇಶರ್​, ಅಡಿಕೆ ನಾಗ, ಕುಮ್ಮಿ, ಕೆಟಿ ಶಿವು, ಶಿವಕುಮಾರ್​, ಸಿದ್ದು, ಗಂಗಾಧರ್​, ಅಮರ್​, ಭರತ್​, ಬಜಂರಗದಳ ಮುಖಂಡಾರದ ಬಾಲಾಜಿ, ಬಾಬು, ಬಿಜೆಪಿ ಮುಖಂಡಾರದ ತಿಮ್ಮಾರಯಪ್ಪ, ವಿಜಯಕುಮಾರ್​, ಶಿಳ್ಳೆಂಗೆರ ಮಹೇಶ್​ ಇದ್ದುರ.

ಕಳೆದ 12 ವರ್ಷಗಳಿಂದ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಯಾವುದೇ ಪಕ್ಷ, ಜಾತಿಗೆ ಸೀಮಿತಗೊಳಿಸದೆ ನಗರದ ಎಲ್ಲ ವರ್ಗದ ಜನಾಂಗದವುರ ಸೇರಿ ಆಚರಿಸುತ್ತಿುರವುದು ಸ್ವಾಗತಾರ್ಹ. ವರ್ತೂುರ ಪ್ರಕಾಶ್​ಮಾಜಿ ಸಚಿವಅಖಂಡ ಭಾರತ ವಿನಾಯಕ ಮಹಾಸಭಾ ಗಣೇಶೋತ್ಸವ ತಮ್ಮ ಕನಸಾಗಿದೆ. ಈ ಕಾರ್ಯಕ್ಕೆ ಬಿಜೆಪಿ, ಹಿಂದುಪರ ಸಂಘಟನೆಗಳ ಅನೇಕ ಮುಖಂಡುರ ಕೈಜೋಡಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.ಓಂಶಕ್ತಿ ಚಲಪತಿಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net