ವಿಭಾ ಶ್ರೀನಿವಾಸ್ ನಾಯಕ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಛೇರಿ

mng-25june-vibha
Published on


ಮಂಗಳೂರು : ಇಂಟಾಕ್ ಮಂಗಳೂರು ಘಟಕ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ
ವಿಶ್ವ ಸಂಗೀತ ದಿನದ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಛೇರಿ ನಗರದ
ಕೊಡಿಯಾಲ್‌ಗುತ್ತು ಕಲಾಕೇಂದ್ರದಲ್ಲಿ ನಡೆಯಿತು. ತಬಲಾದಲ್ಲಿ ರಾಜೇಶ್ ಭಾಗವತ್, ತಾನ್‌ಪುರಾದಲ್ಲಿ ಅನ್ವೇಷಾ ನಾಯಕ್ ಇದ್ದರು ಹಾಗೂ ಹಾರ್ಮೋನಿಯಂನಲ್ಲಿ ಮೇಧಾ ಭಟ್ ಸಹಕರಿಸಿದರು. ಇಂಟಾಕ್ ಸಂಚಾಲಕ ಸುಭಾಷ್ ಬಸು ಸ್ವಾಗತಿಸಿ,
ಚಿರಂತನ ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಭಾರವಿ ದೇರಾಜೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net